ಬಾಲಿವುಡ್ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ನಟನೆಯ ಖಯಾಮತ್ ಸೆ ಖಯಾಮತ್ ಸಿನಿಮಾ ರಿಲೀಸ್ ಆಗಿತ್ತು ಈ ಸಂದರ್ಭದಲ್ಲಿ ಚಿತ್ರದ ಪ್ರಚಾರಕ್ಕಾಗಿ ಮುಂಬೈನ ಬೀದಿಗಳಲ್ಲಿ ನಿಂತು ಆಟೋರಿಕ್ಷಾಗಳ ಮೇಲೆ ಚಿತ್ರದ ಪೋಸ್ಟರ್ ಅಂಟಿಸುತ್ತಿದ್ದ ಅಮೀರ್ ಖಾನ್ ವಿಡಿಯೋ ವೈರಲ್ ಆಗಿದೆ.<br /><br />The old video shows Aamir Khan sticking posters of Qayamat Se Qayamat Tak at the back of an auto-rickshaw on the streets of Mumbai. The video also shows Aamir Khan’s co-star from the film, Rajendranath Zutshi helping him.